
ನೂರಕ್ಕೂ ಅಧಿಕ ಕನ್ನಡ ಉಲ್ಲೇಖಗಳು
- “ಗೆಲುವಿನ ಮೂರು ಗುಟ್ಟು: ಛಲ , ತಾಳ್ಮೆ , ಪರಿಶ್ರಮ.”
- “ನಿನ್ನ ಪ್ರಯತ್ನಗಳಲ್ಲಿ ಫಲವು ಅಡಗಿದೆ, ಪ್ರಯತ್ನಿಸಿ ನೋಡು ಕೈಕಟ್ಟಿ ಕುಳಿತುಕೊಳ್ಳಬೇಡ.”
- “ಅಪಮಾನಕ್ಕಿಂತ ಆಳವಾದ ಗಾಯ ಇನ್ನೊಂದಿಲ್ಲ.”
- “ನಿನ್ನನ್ನು ಅತಿಯಾಗಿ ನೋಯಿಸುವುದು ಯಾರು ಗೊತ್ತಾ ನಿನ್ನದೇ ಅತಿಯಾದ ನಿರೀಕ್ಷೆಗಳು.”
- “ಸಾರ್ಥಕ ಬದುಕು ಎಂದರೆ ಯಾರಿಗೂ ಹೊರೆಯಾಗದಂತೆ ಬದುಕುವುದು.”
- “ಮೂರ್ಖನಂತೆ ವರ್ತಿಸು , ಶ್ರೇಷ್ಠ ನಂತೆ ಚಿಂತಿಸು.”